*ಜೀವಿಸು ಖುಷಿಯಲಿ* ಸುಂದರ ಬದುಕು ನಿನ್ನದೆ ಕೈಲಿದೆ ಸಾಗು ಮುಂದೆ ಸ್ಚರ್ಗವು ಕಾದಿದೆ ಕಲ್ಲಿದೆ ಮುಳ್ಳಿದೆ ನಿನ್ನಯ ದಾರಿಯಲಿ ಅಂಜದೆ ಅಳುಕದೆ ನುಗ್ಗು ಖುಷಿಯಲಿ ನೂರಾರು ತಿರುವು ಬಾಳಲಿ ಬರುವುದು ವಿಶ್ವಾಸ ಇದ್ದರೆ ದಾರಿಯು ಕಾಣುವುದು ನೋವು ನಲಿವು ಸಾಮಾನ್ಯ ಜಗದಲಿ ಗೆಲ್ಲಲಿ ಸೋಲಲಿ ಜೀವಿಸು ಖುಷಿಯಲಿ *ಸಿ.ಜಿ.ವೆಂಕಟೇಶ್ವರ* *ಗೌರಿಬಿದನೂರು*
Comments
Post a Comment